వాడుకరి:UnitedUK/ప్రయోగశాల

వికీపీడియా నుండి
Jump to navigation Jump to search

"ವಿರಾಟನಗರಂ ರಮ್ಯಂ ಗಚ್ಛಮಾನೋ ಯುಧಿಷ್ಠಿರಃ । ಅಸ್ತುವನ್ಮನಸಾ ದೇವೀಂ ದುರ್ಗಾಂ ತ್ರಿಭುವನೇಶ್ವರೀಂ ।।೧।।"
"Viratanagaram ramyam gachhamano yudhishtiraha। astunmanasa devim durgam thribhuvaneshwarim ।।1।।"

"ಯಶೋದಾಗರ್ಭಸಂಭೂತಾಂ ನಾರಾಯಣವರಪ್ರಿಯಾಮ್ । ನಂದಗೋಪಕುಲೇ ಜಾತಾಂ ಮಾಂಗಲ್ಯಾಂ ಕುಲವರ್ಧನೀಮ್ ।।೨।।"
"Yashodagarbhasambhutham narayanavarapriyam । nandagopukule jatham mangalyam kulavardhanim ।।2।।"

"ಕಂಸವಿದ್ರಾವಣಕರೀಮಸುರಾಣಾಂ ಕ್ಷಯಂಕರೀಮ್ । ಶಿಲಾತಲೇ ವಿನಿಕ್ಷಿಪ್ತಾಮಾಕಾಶಂ ಪ್ರತಿಗಾಮಿನೀಮ್ ।। ೩ ।।"
"Kamsavidravanakareemasuranam kshayamkarim । shilatale vinikshiptamakasham prathigaminim ।। 3 ।।"

"ವಾಸುದೇವಸ್ಯ ಭಗಿನೀಂ ದಿವ್ಯಮಾಲ್ಯವಿಭೂಷಿತಾಮ್ । ದಿವ್ಯಾಂಬರಧರಾಂ ದೇವೀಂ ಖಡ್ಗಖೇಟಕಧಾರಿಣೀಮ್ ।। ೪ ।।"
"Vasudevasya bhaginim divyamalyavibhushitam । divyambaradharam devim khadgakhetakadharinim ।। 4 ।।

"ಭಾರಾವತರಣೇ ಪುಣ್ಯೇ ಯೇ ಸ್ಮರಂತಿ ಸದಾಶಿವಂ । ತಾನ್ ವೈ ತಾರಯತೇ ಪಾಪಾತ್ ಪಂಕೇ ಗಾಮಿವ ದುರ್ಬಲಾಮ್ ।। ೫ ।।"
"Bharavatharane punye ye smaranthi sadashivam । tan vai tharayathe papath panke gamiva durbalam ।। 5 ।।"

"ಸ್ತೋತುಂ ಪ್ರಚಕ್ರಮೇ ಭೂಯೋ ವಿವಿಧೈಃ ಸ್ತೋತ್ರಸಂಭವೈಃ । ಆಮಂತ್ರ್ಯ ದರ್ಶನಾಕಾಂಕ್ಷೀ ರಾಜಾ ದೇವೀಂ ಸಹಾನುಜಃ ।। ೬ ।।"
"Sthothum prachakrame bhuyo vividaih sthohrasambhavaiah । aamantrya darshanakamkshi Raja devim sahanijah ।। 6 ।।"

"ನಮೋಽಸ್ತು ವರದೇ ಕೃಷ್ಣೇ ಕುಮಾರೀ ಬ್ರಹ್ಮಚಾರಿಣೀ । ಬಾಲಾರ್ಕಸದೃಶಾಕಾರೇ ಪೂರ್ಣಚಂದ್ರನಿಭಾನನೇ ।। ೭ ।।"
"Namosthu varade krishne kumari bramhacharini । balarkasadrushakare purnachandranibhanane ।। 7 ।।"

"ಚತುರ್ಭುಜೇ ಸೂಕ್ಷ್ಮಮಧ್ಯೇ ಪೀನಶ್ರೋಣಿಪಯೋಧರೇ । ಮಯೂರಪಿಚ್ಛವಲಯೇ ಕೇಯೂರಾಂಗದಭೂಷಣೇ ।। ೮ ।।"
" Chathurbhuje sokshmamadhye pinashronipayodhare । mayurapichhavalaye keyurangadabhushane ।। 8।। "

"ಭಾಸಿ ದೇವಿ ಯಥಾ ಪದ್ಮಾ ನಾರಾಯಣಪರಿಗ್ರಹಾ । ಸ್ವರೂಪೇ ಬ್ರಹ್ಮಚರ್ಯಂ ಚ ವಿಶದಂ ತವ ಖೇಚರಿ ।। ೯ ।।"
"Bhasi devi yatha padma narayanaparigraha । svarupe brahmacharyam cha vishadam thava khechari ।। 9 ।।"

"ಕೃಷ್ಣಚ್ಛವಿಸಮಾ ಕೃಷ್ಣಾ ಸಂಕರ್ಷಣನಿಭಾನನಾ । ಬಿಭ್ರತೀ ವಿಪುಲೌ ಬಾಹೂ ಶಕ್ರಧ್ವಜಸಮುಚ್ಛ್ರಯೌ ।। ೧೦ ।।"
"Krishnacchachhavisama krishna sankarshananibhanana । bibhrathi vipulou bahu shakradhvajasamucchrayav ।। 10 ।।"

"ಪಾತ್ರೀ ಚ ಪಂಕಜೀ ಘಂಟೀ ಸ್ತ್ರೀ ವಿಶುದ್ಧಾ ಚ ಯಾ ಭುವಿ । ಪಾಶಂ ಧನುರ್ಮಹಾಚಕ್ರಂ ವಿವಿಧಾನ್ಯಾಯುಧಾನಿ ಚ ।। ೧೧ ।।"
"Pathri cha pankaji ghanti sthri vishuddha cha ya bhuvi । pasham dhanurmahachakram vividhanyayudhani cha ।। 11 ।। "

"ಕುಂಡಲಾಭ್ಯಾಂ ಸುಪೂರ್ಣಾಭ್ಯಾಂ ಕರ್ಣಾಭ್ಯಾಂ ಚ ವಿಭೂಷಿತಾ । ಚಂದ್ರಮಸ್ಪರ್ಧಿನೀ ದೇವಿ ಮುಖೇನ ತ್ವಂ ವಿರಾಜಸೇ ।। ೧೨ ।।"
"Kundalabhyam supurnabhyam karnabhyam cha vibhushitha । chandramaspardhini Devi mukhena thvam virajase ।। 12 ।।"

"ಮುಕುಟೇನ ವಿಚಿತ್ರೇಣ ಕೇಶಬಂಧೇನ ಶೋಭಿನಾ । ಭುಜಂಗಭೋಗವಾಸೇನ ಶ್ರೋಣಿಸೂತ್ರೇಣ ರಾಜಿತಾ ।। ೧೩ ।।
"Mukutena vichithrena keshabandhena shobhina । bhujangabhogavasena shronisuthrena rajitha ।। 13 ।।

"ವಿಭ್ರಾಜಸೇ ಚ ಬದ್ಧೇನ ಭೋಗೇನೇವೇಹ ಮಂದರಃ । ಧ್ವಜೇನ ಶಿಖಿಪಿಚ್ಛೇನ ಉಚ್ಛ್ರಿತೇನ ವಿರಾಜಸೇ ।। ೧೪ ।।"
"Vibhrajase cha baddhena bhogeneveha mandarah । dhvajena shikhipicchena ucchprithena virajase ।। 14 ।।"

"ಕೌಮಾರಂ ವ್ರತಮಾಸ್ಥಾಯ ತ್ರಿದಿವಂ ಪಾವಿತಂ ತ್ವಯಾ । ತೇನ ತ್ವಂ ಸ್ತೂಯಸೇ ದೇವಿ ತ್ರಿದಶೈಃ ಪೂಜ್ಯಸೇಽಪಿ ಚ ।। ೧೫ ।।"
Koumaram vrathamasthaya thridivam pavitham thvaya । thena thvam sthuyase Devi thridashaih pujyasehpi cha ।। 15 ।।

ತ್ರೈಲೋಕ್ಯರಕ್ಷಣಾರ್ಥಾಯ ಮಹಿಷಾಸುರನಾಶಿನಿ । ಪ್ರಸನ್ನಾ ಮೇ ಸುರಶ್ರೇಷ್ಠೇ ದಯಾಂ ಕುರು ಶಿವಾ ಭವ ।। ೧೬ ।।
Thrailokyarakshanarthaya mahishasuranashini । prasanna me surashreshte dayam kuru shiva bhava ।। 16 ।।

"ಜಯಾ ತ್ವಂ ವಿಜಯಾ ಚೈವ ಸಂಗ್ರಾಮೇ ಚ ಜಯಪ್ರದಾ । ಮಮಾಪಿ ವಿಜಯಂ ದೇಹಿ ವರದಾ ತ್ವಂ ಚ ಸಾಂಪ್ರತಮ್ ।। ೧೭ ।।"
Jaya thvam vijaya chaiva sangrame cha jayaprada । mamapi vijayam dehi varada thvam cha sampratham ।। 17 ।।

"ವಿಂಧ್ಯೇ ಚೈವ ನಗಶ್ರೇಷ್ಠೇ ತವ ಸ್ಥಾನಂ ಚ ಶಾಶ್ವತಮ್ । ಕಾಳಿ ಕಾಳಿ ಮಹಾಕಾಳಿ ಖಡ್ಗಖಟ್ವಾಂಗಧಾರಿಣಿ ।। ೧೮ ।।"
Vindhye chaiva nagashreshte thava sthanam cha shashvatham । kali Kali mahakali khadgakhatvangadharini ।। 18 ।।

"ಕೃತಾನುಯಾತ್ರಾ ಭೂತೈಸ್ತ್ವಂ ವರದಾ ಕಾಮರೂಪಿಣೀ । ಭಾರಾವತಾರೇ ಯೇ ಚ ತ್ವಾಂ ಸಂಸ್ಮರಿಷ್ಯಂತಿ ಮಾನವಾಃ ।। ೧೯ ।।"
Kruthanuyathra bhuthaisthvam varada kamarupini । bharavathare ye cha thvam samsmrishyanthi manavah ।। 19 ।।

"ಪ್ರಣಮಂತಿ ಚ ಯೇ ತ್ವಾಂ ಹಿ ಪ್ರಭಾತೇ ತು ನರಾ ಭುವಿ । ನ ತೇಷಾಂ ದುರ್ಲಭಂ ಕಿಂಚಿತ್ ಪುತ್ರತೋ ಧನತೋಽಪಿ ವಾ ।। ೨೦ ।।"
Pranamathi cha ye thvam hi prabhathe thu nura bhuvi । na thesham durlabham kinchith puthratho dhanathohpi va ।। 20 ।।

"ದುರ್ಗಾತ್ ತಾರಯಸೇ ದುರ್ಗೇ ತತ್ ತ್ವಂ ದುರ್ಗಾ ಸ್ಮೃತಾ ಬುಧೈಃ । ಕಾಂತಾರೇಷ್ವವಸನ್ನಾನಾಂ ಮಗ್ನಾನಾಂ ಚ ಮಹಾರ್ಣವೇ ।ದಸ್ಯುಭಿರ್ವಾ ನಿರುದ್ಧಾನಾಂ ತ್ವಂ ಗತಿಃ ಪರಮಾ ನೃಣಾಮ್ ।। ೨೧ ।।"
Durgath tharayase durge thath thvam durga smrutha budhaih । kanthareshvavasannanam magnanam cha maharnave । dusyubhirva niruddhanam thvam gathih parama nrunam ।। 21 ।।

" ಜಲಪ್ರತರಣೇ ಚೈವ ಕಾಂತಾರೇಷ್ವಟವೀಷು ಚ ।ಯೇ ಸ್ಮರಿಷ್ಯನ್ ಮಹಾದೇವೀಂ ನ ಚ ಸೀದಂತಿ ತೇ ನರಾಃ ।। ೨೨ ।।
Jalapratharane chaiva kanthareshvatavishu cha । ye smarishyan mahadevim na cha sidanthi the narah ।। 22 ।।

ತ್ವಂ ಕೀರ್ತಿಃ ಶ್ರೀರ್ಧೃತಿಃ ಸಿದ್ಧಿಹ್ರೀ೯ ವಿದ್ಯಾ ಸಂತತಿರ್ಮತಿಃ । ಸಂಧ್ಯಾ ರಾತ್ರಿಃ ಪ್ರಭಾ ನಿದ್ರಾ ಜ್ಯೋತ್ಸ್ನಾ ಕಾಂತಿಃ ಕ್ಷಮಾ ದಯಾ ।। ೨೩ ।।
Thvam kirthih shrirdrhathih siddhirhrih vidhya santhathirmathih । sandhya rathrih prabha nidra jyothysna kanthih kshama Daya ।। 23 ।।

ನೃಣಾಂ ಚ ಬಂಧನಂ ಮೋಹಂ ಪುತ್ರನಾಶಂ ಧನಕ್ಷಯಮ್ । ವ್ಯಾಧಿಂ ಮೃತ್ಯುಭಯಂ ಚೈವ ಪೂಜಿತಾ ನಾಶಯಿಷ್ಯಸಿ ।। ೨೪ ।।
Nrunam cha bandhanam moham puthranasham dhanakshyam । vyadhim mruthyubhayam chaiva pujitha nashayishyasi ।। 24 ।।

ಸೋಽಹಂ ರಾಜ್ಯಾತ್ ಪರಿಭ್ರಷ್ಟಃ ಶರಣಂ ತ್ವಾಂ ಪ್ರಪನ್ನವಾನ್ । ಪ್ರಣತಶ್ಚ ಯಥಾ ಮೂರ್ಧ್ನಾ ತವ ದೇವಿ ಸುರೇಶ್ವರಿ ।। ೨೫ ।।
Soham rajyath paribhrashtah sharanam thvam prapannavan । pranathashcha yatha murdhna thava Devi sureshwari ।। 25 ।।

ತ್ರಾಹಿ ಮಾಂ ಪದ್ಮಪತ್ರಾಕ್ಷಿ ಸತ್ಯೇ ಸತ್ಯಾ ಭವಸ್ವನಃ । ಶರಣಂ ಭವ ಮೇ ದುರ್ಗೇ ಶರಣ್ಯೇ ಭಕ್ತವತ್ಸಲೇ ।। ೨೬ ।।
Thrahi mam padmapathrakshi sathye sathya bhavasvanah । sharanam bhava me durge sharanye bhakthavathsale ।। 26 ।।

"ಏವಂ ಸ್ತುತಾ ಹಿ ಸಾ ದೇವೀ ದರ್ಶಯಾಮಾಸ ಪಾಂಡವಮ್ । ಉಪಗಮ್ಯ ತು ರಾಜಾನಮಿದಂ ವಚನಮಬ್ರವೀತ್ ।। ೨೭ ।।"
Evam sthutha hi sa Devi darshayamasa pandavam । upagamya thu rajanamidam vachanamabravith ।। 27 ।।

"ಶೃಣು ರಾಜನ್ ಮಹಾಬಾಹೋ ಮದೀಯಂ ವಚನಂ ಪ್ರಭೋ । ಭವಿಷ್ಯತ್ಯಚಿರಾದೇವ ಸಂಗ್ರಾಮೇ ವಿಜಯಸ್ತವ ।। ೨೮ ।।"
Shrunu rajan mahabaho madiyam vachanam prabho । bhavishyathyachiradeva sangrame vijayasthava ।। 28 ।।

"ಮಮ ಪ್ರಸಾದಾನ್ನಿರ್ಜಿತ್ಯ ಹತ್ವಾ ಕೌರವವಾಹಿನೀಮ್ । ರಾಜ್ಯಂ ನಿಷ್ಕಂಕಟಂ ಕೃತ್ವಾ ಭೋಕ್ಷ್ಯಸೇ ಮೇದಿನೀಂ ಪುನಃ ।। ೨೯ ।।"
Mama prasadannirjithya hathva kouravavahinim । rajyam nishkankatam kruthva bhokshyase medinim punah ।। 29 ।।

"ಭ್ರಾತೃಭಿಃ ಸಹಿತೋ ರಾಜನ್ ಪ್ರೀತಿಂ ಪ್ರಾಪ್ಸ್ಯಸಿ ಪುಷ್ಕಲಾಮ್ । ಮತ್ಪ್ರಸಾದಾಚ್ಚತೇ ಸೌಖ್ಯಮಾರೋಗ್ಯಂ ಚ ಭವಿಷ್ಯತಿ ।। ೩೦ ।।"
Bhrathrubhih sahitho rajan prithim prapsyasi pushkalam । mathprhasadacchathe soukhyamarogyam cha bhavishyathi ।। 30 ।।

"ಯೇ ಚ ಸಂಕೀರ್ತಯಿಷ್ಯಂತಿ ಲೋಕೇ ವಿಗತಕಲ್ಮಷಾಃ । ತೇಷಾಂ ತುಷ್ಟಾ ಪ್ರದಾಸ್ಯಾಮಿ ರಾಜ್ಯಮಾಯುರ್ವಪುಃ ಸುತಮ್ ।। ೩೧ ।।"
Ye cha sankirthayishyanthi loke vigathakalmashah । thesham thushta pradasyami rajyamayurvapuh sutham ।। 31 ।।

"ಪ್ರವಾಸೇ ನಗರೇ ವಾಽಪಿ ಸಂಗ್ರಾಮೇ ಶತ್ರುಸಂಕಟೇ । ಅಟವ್ಯಾಂ ದುರ್ಗಕಾಂತಾರೇ ಸಾಗರೇ ಗಹನೇ ಗಿರೌ ।। ೩೨ ।।"
Pravase nagare vyapi sangrame shathrusankate । atavyam durgakanthare sagare gahane girou ।। 32 ।।

"ಯೇ ಸ್ಮರಿಷ್ಯಂತಿ ಮಾಂ ರಾಜನ್ ಯಥಾಽಹಂ ಭವತಾ ಸ್ಮೃತಾ । ನ ತೇಷಾಂ ದುರ್ಲಭಂ ಕಿಂಚಿದಸ್ಮಿನ್ ಲೋಕೇ ಭವಿಷ್ಯತಿ ।। ೩೩ ।।"
Ye smarishyanthi mam rajan yathaham bhavatha smrutha । na thesham durlabham kinchidasmin loke bhavishyathi ।। 33 ।।

"ಇದಂ ಸ್ತೋತ್ರವರಂ ಭಕ್ತ್ಯಾ ಶ್ರುಣುಯಾದ್ವಾ ಪಠೇತ ವಾ । ತಸ್ಯ ಸರ್ವಾಣಿ ಕಾರ್ಯಾಣಿ ಸಿದ್ಧಿಂ ಯಾಸ್ಯಂತಿ ಪಾಂಡವಾಃ ।। ೩೪ ।।।।"
Idam sthothravaram bhakthya shrunuyadva patetha va । tasya sarvani karyani siddhim yasyanthi pandavah ।। 34 ।।

"ಮತ್ಪ್ರಸಾದಾಚ್ಚ ವಃ ಸರ್ವಾನ್ ವಿರಾಟನಗರೇ ಸ್ಥಿತಾನ್ । ನ ಪ್ರಜ್ಞಾಸ್ಯಂತಿ ಕುರವೋ ನರಾ ವಾ ತನ್ನಿವಾಸಿನಃ ।। ೩೫ ।।।।"
Mathprasadaccha vah sarvan viratanagare sthithan । na prajnasyanthi kuravo nara va thannivasinah ।। 35 ।।

"ಇತ್ಯುಕ್ತ್ವಾ ವರದಾ ದೇವೀ ಯುಧಿಷ್ಠಿರಮರಿಂದಮಮ್ । ರಕ್ಷಾಂ ಕೃತ್ವಾ ಚ ಪಾಂಡೂನಾಂ ತತ್ರೈವಾಂತರಧೀಯತ ।। ೩೬ ।।।।"
Ithyukthva varada devi yudhishtiramarindamam । raksham kruthva cha pandunam thathraivantharadhiyutha ।। 36 ।।

।। ಇತಿ ಶ್ರೀಮನ್ಮಹಾಭಾರತೇ ವಿರಾಟಪರ್ವಣಿ ಅಷ್ಟಮೋऽಧ್ಯಾಯಃ ಯುಧಿಷ್ಠಿರಕೃತಂ ಶ್ರೀದುರ್ಗಾಸ್ತೋತ್ರಮ್ ।।
Ithi shrimanmahabharathe virataparvani ashtamodhyah yudhishtirakrutham shreedurgasthothram ।।

— Yudhishthira,
"Durga Stotra",
Virata Parva, Mahabharata

References

[మార్చు]
Kannada script English script

ಶ್ರೀ ಮಾರಿದೇವಿಯ ಸ್ಥಳದ ಕೈ ಪೈಕಿ ನಕ್ಲು : ಸನ್ ೧೮೬೮ನೇ ಇಸವಿಯ ಜೂನ್‌ ತಿಂಗಳ ತಾರೀಕ ೫ರಲ್ಲು

ಶ್ರೀ ಮಾರಿದೇವರ ಕಾಗದ ಪತ್ರಗಳ ಜೀರ್ಣಾವಶೇಷಗಳನ್ನು ಒಂದುಗೂಡಿಸಿ ಡಿಯ ಸಹಾಯದಿಂದ ಓದಿಕೊಂಡು ಕೇಳಿ ಬರೆಸಿದ ಪ್ರತಿಯು: ಶ್ರೀ ಶಾಲಿವಾಹನ ಶಕೆ 1611 ನೇ ಶುಕ್ಲ ಸಂವತ್ಸರದ ವೈಶಾಖ ಶುದ್ಧ । ಶ್ರೀದೇವಿಯ ಪ್ರತಿಷ್ಠೆ ವಗೈರೆ ಕಾರ್ಯ ಪರತರಣೆಯಲ್ಲು. ಚನ್ನಾಪುರದ ಸೀಮೆಯಲ್ಲಿ ಪರಶುರಾಮನ ಹೆಸರು ಹೇಳಿ ಬಸವಾ ಪಡಲಗಿ ಹೊತ್ತು ತಿರುಗುವರೆ ಗುತ್ತಿ ಸೀಮೆಯವರು ಹರಕತ್ತು ಮಾಡಿದ್ದಕ್ಕೆ ಮಚಗಾರು, ಚಲುವಾದಿರುಗಳ, ಗುರುಮಠದವರ ಅಪ್ಪಣೆ ಪಡೆದು ಮೂರ್ಧಾಪುರ ಎಂಬ ಹೆಸರಿನ ಶಿರಸಿಯಲ್ಲಿ ದುರಗಿ ಸ್ಮಶಾನದಲ್ಲಿ ಎದುರಿನ ನಾಗರಗುತ್ತಿ ಪಾರ್ಶ್ವದಲ್ಲಿ ಶ್ರೀ ದೇವಿಯನ್ನು ಕುಂದರಿಸಿ , ದೈವದವರು ನಂದಿಕೇಶ್ವರ ಮಠದ ಸ್ವಾಮಿಗಳ ನಿರೂಪಣೆ ಕೆಳಗಿನ ಮನೆಗೌಡರು, ಮೇಲಿನ ಮನೆಗೌಡರು, ಕಟ್ಟೆಮನೆ ಗೌಡರು, ಗೋಲಗೇರಿ ಮಂಜಗೌಡರು, ಹೇಮಶೆಟ್ಟಿ, ಮಡಿವಾಳಪ್ಪಸೆಟ್ಟರು, 50)ರಗುಂಡಪ್ಪನವರು, ಎಸಳೇ ಮೇದಾರ ಭಿರಮಪ್ಪನವರು, ನಗರದ ಮಾದೇವ ಸರು, ಬಿಡಕಿಬೈೆಲ ಮೈದುರಗಿ ಮಠದ ದುರದುಂಡಿ ಸ್ವಾಮಿಗಳು ಇವರುಗಳೆಲ್ಲ ಮುಹಾಸಂಸ್ಕ್ಥಾನಕ್ಕೆ ನಿರೂಪಕಳ್ಸಿ ಅಪ್ಪಣೆಗೊಂಡು ಶ್ರೀದೇವಿಯ ನಿರುಮಾತ್ರಣಕ್ಕೆ ' ವಂತಿಗೆಯ ತಪಶೀಲು:- ಹೇಲಿನ ಮನೆ ಗೌಡರು ವರಾಹಾ 2 ಕೆಳಗಿನ ಮನೆಗೌಡರು ವರಾಹಾ 3 ಗೌಡರು ವರಾಹಾ. ' ಹೇಮಶೆಟ್ಟರು ವರಾಹಾ' ಕಟ್ಟೆ ಮಂಜಗೌಡರು ನಹ ' ಕುಂಬಾರಗುಂಡಪ್ಪನವರು ವರಾಹಾ ' ಕುಮಟಾ ಅರಳೇ ಸಾವಕಾರರು

ನರುಹಾ ' ಮೇದಾರ ಭರಮಪ್ಪನವರು ಎಸಳೆ ವರಾಹಾ ' ಶಾರೋಬಿ ನಾಗಣ್ಣಾ

[undefined] Error: {{Transliteration}}: no text (help)

References

[మార్చు]
  1. "Sirsi Marikamba Devi". web.archive.org. 2016-03-09. Retrieved 2023-07-25.
  2. "Yudhishthira Krta Durga Stotram - StotraSamhita". stotrasamhita.net (in సంస్కృతం). Retrieved 2023-07-25.
  3. "ವಿರಾಟನಗರ_ದುರ್ಗಾ_ಶ್ರೀ_ಸಿರ್ಸಿ_ಮಾರಿಕಾಂಬೆ । Viratanagara_durga_shri_sirsi_marikambe". aksharamaya (in Kannada). 2020-03-06. Retrieved 2023-07-26.{{cite web}}: CS1 maint: unrecognized language (link)
  4. ಹೆಗಡೆ, ಗಣಪತಿ. "ಸಿರ್ಸಿ ಮಾರಿಕಾಂಬೆ । ವಿರಾಟನಗರ ದುರ್ಗಾ | Sirsi Marikamba | Viratanagara Durga". Prajavani (in కన్నడ). Retrieved 2023-07-26.
  5. "Sirsi Marikamba Devi". web.archive.org. 2016-03-09. Retrieved 2023-07-25.
  6. "Yudhishthira Krta Durga Stotram - StotraSamhita". stotrasamhita.net (in సంస్కృతం). Retrieved 2023-07-25.
  7. "ವಿರಾಟನಗರ_ದುರ್ಗಾ_ಶ್ರೀ_ಸಿರ್ಸಿ_ಮಾರಿಕಾಂಬೆ । Viratanagara_durga_shri_sirsi_marikambe". aksharamaya (in Kannada). 2020-03-06. Retrieved 2023-07-26.{{cite web}}: CS1 maint: unrecognized language (link)
  8. ಹೆಗಡೆ, ಗಣಪತಿ. "ಸಿರ್ಸಿ ಮಾರಿಕಾಂಬೆ । ವಿರಾಟನಗರ ದುರ್ಗಾ | Sirsi Marikamba | Viratanagara Durga". Prajavani (in కన్నడ). Retrieved 2023-07-26.